Welcome Guest


User: Hari Vardhan [5 SMS]

2 days ago

★★★ ನುಡಿ ಮುತ್ತು ★★★

ಸೋತಾಗ ತಲೆ ಎತ್ತಿ ನಡೆಯೋ,
ಧೈರ್ಯ ಇರ್ಬೇಕು.

ಗೆದ್ದಾಗ ತಲೆ ತಗ್ಗಿಸಿ ನಡೆಯೋ,
ವಿನಯ ಇರ್ಬೇಕು.

HeartI Like SMS - Like: 0 - SMS Length: 264 - Facebook - Twitter
2 days ago

*ನುಡಿ ಮುತ್ತು*

*ಬದುಕನ್ನು ಪ್ರೀತಿಸುತ್ತಾ ಸಾಗಿ*
*ಬದುಕು ನಮ್ಮನ್ನು ಪ್ರೀತಿಸುತ್ತೆ*

*ಸೋಲನ್ನು ನಗುತ್ತಾ ಸ್ವಾಗತಿಸಿ*
*ಗೆಲುವು ನಮ್ಮನ್ನು ಸ್ವಾಗತಿಸುತ್ತೆ.*

HeartI Like SMS - Like: 0 - SMS Length: 359 - Facebook - Twitter
1 month ago

ಒಂದು ದಿನ ರಾತ್ರಿ ಒಬ್ಬ ಕಳ್ಳ ಬಂದ ಒಂದು ಮನೆಗೆ!!
.
.
ಗಂಡ ಹೆಂಡತಿ ಇಬ್ಬರೂ ಸೇರಿ ಅವನನ್ನು ಹಿಡಿದರು!
.
ಹೆಂಡತಿ ಬಹಳ ದಪ್ಪ ಇದ್ದಳು (110Kg)
.
ಹೆಂಡತಿ ಕಳ್ಳನ ಮೇಲೆ ಕುಳಿತುಕೂಂಡುಬಿಟ್ಟಳು!!
.
ಗಂಡನಿಗೆ ಹೇಳಿದಳು : ನೀವು ಹೋಗಿ ಪೋಲಿಸ್ ರನ್ನು ಕರೆದುಕೊಂಡು ಬನ್ನಿ!

ಅದನ್ನು ಕೇಳಿ ಗಂಡ ಆ ಕಡೆ ಈ ಕಡೆ ನೋಡ್ತಾ ಇದ್ದ!
.
ಹೆಂಡತಿ : ಏನ್ ನೋಡ್ತಾ ಇದ್ದೀರಾ, ಹೋಗಿ!
.
ಗಂಡ : ಹೇ ನನ್ನ ಚಪ್ಪಲಿ ಸಿಗ್ತಾ ಇಲ್ಲ!
.
.
ಹೆಂಡತಿಯ ಕೆಳಗಡೆ ಮಲಗಿರುವ
ಕಳ್ಳ :-
ಲೇ ನಿಮ್ಮವುನ್ ,,,
ನನ್ನವ ಹಾಕೊಂಡು ಹೋಗು..
ಜಲ್ದೀ ಬಾ!

HeartI Like SMS - Like: 14 - SMS Length: 1054 - Facebook - Twitter
Tags: Funny SMS
1 month ago

ಹೆಂಡತಿ :- ರೀ ಎಲ್ಲಾದ್ರು ಪಿಕ್ನಿಕ್ ಕರ್ಕೊಂಡು ಹೋಗ್ರಿ....!

ಗಂಡ :- ಸರಿ ಅಂತ ಹೇಳಿ ಸ್ಮಶಾಣಕ್ಕೆ ಕರ್ಕೊಂಡ್ ಬಂದ...!

ಹೆಂಡತಿ :- ನಿಮ್ಗೇನು ತಲೆ ಕೆಟ್ಟಿದ್ಯಾ ಇಲ್ಲಿಗೆ ಕರ್ಕೊಂಡ್ ಬಂದಿದಿರಲ....

ಗಂಡ :- ಅಯ್ಯೊ ಹುಚ್ಚಿ ಜನ ಇಲ್ಲಿಗ್ ಬರ್ಬೇಕು ಅಂತ ಸಾಯ್ತಾರೆ ಗೊತ್ತ.....!!!

HeartI Like SMS - Like: 11 - SMS Length: 577 - Facebook - Twitter
Tags: Funny SMS
1 month ago

*ಕಂಬಳಿ ಹುಳುವಿನಿಂದಲೇ*
*ಚಿಟ್ಟೆಯಾಗುವುದೆಂದು ಗೊತ್ತಿದ್ದರೂ ಕಂಬಳಿ ಹುಳುವನ್ನು ಯಾರೂ ಇಷ್ಟಪಡುವುದಿಲ್ಲ*!

*ಹಾಗೆಯೇ, ನಾವೆಷ್ಟೇ ಒಳ್ಳೆಯವರಾಗಿದ್ದರೂ ಜೀವನದಲ್ಲಿ ಯಶಸ್ವಿಯಾಗುವವರೆಗೆ ನಮ್ಮನ್ನು ಯಾರೂ ಆದರಿಸುವುದಿಲ್ಲ*
ಶುಭಮುಂಜಾನೆ

HeartI Like SMS - Like: 13 - SMS Length: 536 - Facebook - Twitter